ಕರ್ನಾಟಕ ಸರ್ಕಾರವು ಇತ್ತೀಚಿಗೆ ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ನೇಮಕಾತಿಯನ್ನು ಮಾಡಲು ಸಂಪುಟದಲ್ಲಿ ಅನುಮೋದನೆಯನ್ನು ನೀಡಲಾಗಿದೆ . ಒಟ್ಟು 56,432 ಹುದ್ದೆಗಳು (24,300 + 32,132 Non-HK) ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ.
ಈ ಸಂಸ್ಥೆಗಳಾದ KPSC ಮತ್ತು KEA ಮೂಲಕ ನಡೆಯುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿರುತ್ತದೆ .
🟢 ಮುಖ್ಯ ಮಾಹಿತಿಗಳು :
- ಒಟ್ಟು ಹುದ್ದೆಗಳ ಸಂಖ್ಯೆ : 56,432
- ಉದ್ಯೋಗದ ಸ್ಥಳಗಳು : ಕರ್ನಾಟಕ
- ನೇಮಕಾತಿ ಮಾಡುವ ಸಂಸ್ಥೆ : KPSC, KEA
🔵 ಹುದ್ದೆಗಳ ವಿವರಗಳು :
ಕೆಳಗಿನ ಇಲಾಖೆಗಳಲ್ಲಿಯೇ ಹೆಚ್ಚಿನ ಹುದ್ದೆಗಳು ಲಭ್ಯ ಇರುತ್ತದೆ : ಕರ್ನಾಟಕ ಸರ್ಕಾರಿ ಉದ್ಯೋಗಗಳು 2026
- ಸಾರಿಗೆ ಇಲಾಖೆಯಲ್ಲಿ – 6,847 ಹುದ್ದೆಗಳು
- ಶಿಕ್ಷಣ ಇಲಾಖೆಯಲ್ಲಿ – 5,267 ಹುದ್ದೆಗಳು
- ಎನರ್ಜಿ ಇಲಾಖೆಯಲ್ಲಿ – 2,400 ಹುದ್ದೆಗಳು
- ಹಣಕಾಸು ಇಲಾಖೆಯಲ್ಲಿ – 2,243 ಹುದ್ದೆಗಳು
- ಆರೋಗ್ಯ ಇಲಾಖೆಯಲ್ಲಿ – 1,725 ಹುದ್ದೆಗಳು
- ಆದಾಯ ಇಲಾಖೆಯಲ್ಲಿ – 1,350 ಹುದ್ದೆಗಳು
🟡 ಗ್ರೂಪ್ ಪ್ರಕಾರ ಹುದ್ದೆಗಳ ವಿವರಗಳು
- Group A – 562
- Group B – 619
- Group C – 23,199
🟢 ಬೇಕಾಗಿರುವ ಮುಖ್ಯ ಅರ್ಹತೆ
👉 ಕೆಳಗಿನ ಅರ್ಹತೆ ಇರುವವರು ಅರ್ಜಿ ಹಾಕಬಹುದು ಆಗಿದೆ : Karnataka Govt Jobs 2026
- SSLC (10th ಪಾಸ್ )
- PUC (12th ಪಾಸ್ )
- ITI / ಡಿಪ್ಲೋಮ ಪಾಸ್
- Degree / ಪಿಜಿ ಪಾಸ್
🔴 ವಯೋಮಿತಿಯ ಮಾಹಿತಿ
- ಕನಿಷ್ಠ: 18 ವರ್ಷಗಳು
- ಗರಿಷ್ಠ: 38 ವರ್ಷಗಳು
Age ರೆಲಕ್ಷಷನ್ ಮಾಹಿತಿ :
- OBC: 3 ವರ್ಷ
- SC/ST: 5 ವರ್ಷ
- PWD: 10 ವರ್ಷ
🟡 ಆಯ್ಕೆ ಪ್ರಕ್ರಿಯೆಯ ಮಾಹಿತಿ
- ಪರೀಕ್ಷೆ
- ಸಂದರ್ಶನ
- ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ.
🔵 ಅರ್ಜಿ ಮಾಹಿತಿ
👉 ಅರ್ಜಿ ಸಲ್ಲಿಸಲು ಪ್ರಾರಂಭ ಆಗಿಲ್ಲ ಸರ್ಕಾರ ಈಗ ಅನುಮೋದನೆಯನ್ನು ನೀಡಲಾಗಿ ನೀಡಿದರೆ ಅಷ್ಟೇ.
👉 KPSC / KEA ಮೂಲಕ ನೋಟಿಫಿಕೇಶನ್ ಬಂದ ನಂತರ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ
👉 Apply Link ಶೀಘ್ರದಲ್ಲೇ ನಮ್ಮ ವೆಬ್ ಸೈಟ್ ನಲ್ಲಿ update ಮಾಡಲಾಗುತ್ತದೆ.
🟢 ಪ್ರಮುಖ ದಿನಾಂಕ
- ಈ ಹುದ್ದೆಗಳಿಗೆ ಇನ್ನೂ ಅಧಿಕೃತ ಅರ್ಜಿ ಪ್ರಕ್ರಿಯೆ ಆರಂಭವಾಗಿಲ್ಲ. ಅರ್ಜಿ ಪ್ರಾರಂಭ: ಮಾರ್ಚ್ 2ನೇ ವಾರ 2026 ( ಈ ವಾರದಲ್ಲಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗುವ ಸಾಧ್ಯತೆ ಇದೆ )
🔴 ಅರ್ಜಿ ಸಲ್ಲಿಕೆಯ ಅಗತ್ಯ ದಾಖಲೆಗಳು : KPSC Recruitment
- ಆಧಾರ್ ಕಾರ್ಡ್ ಫೋಟೋ
- ಪಾಸ್‌ಪೋರ್ಟ್ ಸೈಜ್ ಫೋಟೋ
- ಜಾತಿ ಆದಾಯ ಪ್ರಮಾಣಪತ್ರ
- ಇನ್ಕಮ್ ಪ್ರಮಾಣಪತ್ರ
- ಹುದ್ದೆಗಳಿಗೆ ಅನುಸಾರ ಬೇಕಾಗಿರುವ ಶೈಕ್ಷಣಿಕ ಮಾರ್ಕ್ಸ್ ಕಾರ್ಡ್
🟡 ಮುಖ್ಯ ಸೂಚನೆ
👉 ಇದು ಒಂದೇ ನೇಮಕಾತಿ ಅಲ್ಲ
👉 ಪ್ರತಿ ಇಲಾಖೆಯಿಂದ ಬೇರೆ ಬೇರೆ ನೋಟಿಫಿಕೇಶನ್ ಬರುತ್ತದೆ ಫಾಲೋ ಮಾಡಿ ಪ್ರತಿದಿನ ನಾವು ಬಿಡುಗಡೆಯಾಗುವ ಹೊಸ ಹೊಸ ನೇಮಕಾತಿಯ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇವೆ.
Karnataka Upcoming Govt Jobs 2026 | ಮುಂದೆ ಬರಲಿರುವ ದೊಡ್ಡ ನೇಮಕಾತಿಗಳು | KPSC KEA Notifications
Official Website: https://kpsc.kar.nic.in
