Gold price news – ಆಭರಣ ಪ್ರಿಯರಿಗೆ ಮತ್ತೊಂದು ಸಂತಸದ ಸುದ್ದಿ, ಇಲ್ಲಿ ಓದಿ
ಆಭರಣ ಪ್ರಿಯರಿಗೆ ಮತ್ತೊಂದು ಸಂತಸದ ಸುದ್ದಿ ಚಿನ್ನದ ಬೆಲೆಯು ಇಂದು ಇಳಿಮುಖವಾಗಿದೆ, ಶನಿ ಈ ಹಿಂದೆ ಶನಿವಾರ ಬಂಗಾರದ ಬೆಲೆಯು ಇಳಿಕೆಯಾಗಿತ್ತು ಆದರೆ ಭಾನುವಾರ ಯಾವುದೇ ರೀತಿಯ ಇಳಿಕೆಯನ್ನು ಕಂಡಿರಲಿಲ್ಲ ಆದರೆ ಇವತ್ತು ಗೋಲ್ಡ್ ಬೆಳೆಯು ಇಳಿಮುಖವಾಗಿದೆ. 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 10 ಮತ್ತು 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 15 ರೂಪಾಯಿಗಳವರೆಗೆ ಇಳಿಮುಖವಾಗಿದೆ. ಇದರಿಂದ ಚಿನ್ನವನ್ನು ಖರೀದಿ ಮಾಡಲು ಬಯಸುವ ಜನರಿಗೆ ಸ್ವಲ್ಪ ಉಪಯೋಗವಾಗಿದೆ. ಮೊದಲಿಗೆ ಚಿನ್ನದ ಬೆಲೆಯ ಬಗ್ಗೆ ನೋಡೋಣ. ಅದಕ್ಕೂ ಮುನ್ನ ನೀವೇನಾದರೂ ನಮ್ಮ ವೆಬ್ಸೈಟ್ ಗೆ ಮೊದಲ ಬಾರಿ ಬರುತ್ತಿದ್ದರೆ ಪ್ರತಿದಿನ ಜಾಬ್ ಅಪ್ಡೇಟ್ಗಳನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಬಹುದು. ಅಲ್ಲಿ ನಾವು ಪ್ರತಿದಿನ ಸರ್ಕಾರಿ ನೇಮಕಾತಿಗಳ ಬಗ್ಗೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ಗಳನ್ನು ನೀಡುತ್ತೇವೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 6625 ಆಗಿರುತ್ತದೆ. 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು 7, 223 ಆಗಿದೆ ಇನ್ನು 22 ಕ್ಯಾರೆಟ್ ಚಿನ್ನವನ್ನು 66250 ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಬೆಳ್ಳಿ ಬೆಲೆಯನ್ನು ನೋಡುವುದಾದರೆ ಬೆಳ್ಳಿಯ ದರವು ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಒಂದು ಗ್ರಾಂ ಬೆಳ್ಳಿಯ ದರವು 91.15 ಗಳು ಆಗಿರುತ್ತದೆ ಮತ್ತು 10 ಗ್ರಾಂ ಬೆಳ್ಳಿಯ ದರವು 91 ರೂಪಾಯಿಗಳು ಆಗಿರುತ್ತದೆ. ಇನ್ನು ಒಂದು ಕಿಲೋ ಗ್ರಾಂ ಬೆಳ್ಳಿ ಅದರ 91,150ಗಳು ಆಗಿದೆ.
ಗ್ರಾಹಕರು ಚಿನ್ನ ಖರೀದಿ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳು :
ಗ್ರಾಹಕರು ಯಾವುದೇ ರೀತಿಯ ಚಿನ್ನಗಳನ್ನು ಖರೀದಿ ಮಾಡುವ ಮುನ್ನ ಮೇಕಿಂಗ್ ಚಾರ್ಜಸ್ ಎಷ್ಟಿದೆ ಎಂಬುದನ್ನು ನೋಡುವುದು ಪ್ರಾಮುಖ್ಯತೆ ಹೊಂದಿದೆ. ಗ್ರಾಹಕರು ಚಿನ್ನವನ್ನು ಖರೀದಿ ಮಾಡುವ ಸಂದರ್ಭದಲ್ಲಿ ಅದರ ಮೇಕಿಂಗ್ ಚಾರ್ಜಸ್ ತಯಾರಿಸುವ ಶುಲ್ಕವನ್ನು ವಿಧಿಸಲಾಗುತ್ತದೆ. ಅದು ಎಷ್ಟು ಇದೆ ಎಂಬುದನ್ನು ನೋಡಿ ನಂತರವೇ ಗ್ರಾಹಕರು ಚಿನ್ನವನ್ನು ಖರೀದಿ ಮಾಡಬೇಕು. ಇದರ ಜೊತೆ ಆಭರಣಗಳ ಬೆಲೆಯೂ ಆಭರಣಗಳ ಶುದ್ಧತೆಯ ಮೇಲೆ ನಿರ್ಧಾರವಾಗಿರುತ್ತದೆ. ಪರಿಶುದ್ಧ ಚಿನ್ನದ ಬೆಲೆಯು ಹೆಚ್ಚಿರುತ್ತದೆ. ಪ್ರತಿದಿನ ಚಿನ್ನದ ಬೆಲೆಯು ಮಾರುಕಟ್ಟೆಯ ಅನುಗುಣವಾಗಿ ಪ್ರತಿದಿನ ಬದಲಾವಣೆಯಾಗುತ್ತದೆ. ಭಾರತದಲ್ಲಿ ಚಿನ್ನ ತಯಾರಿಕಾ ಶುಲ್ಕವು ಆರರಿಂದ 20 ಶೇಕಡದವರೆಗೆ ಇರುತ್ತದೆ. ಗ್ರಾಹಕರು ಚಿನ್ನ ಖರೀದಿ ಮಾಡುವ ಮುನ್ನ ಇದರ ಬಗ್ಗೆ ಮಾಹಿತಿ ಇರುವ ತಜ್ಞರ ಜೊತೆ ಮಾತಾಡಿ ನಂತರ ಚಿನ್ನವನ್ನು ಖರೀದಿ ಮಾಡಿದರೆ ಸ್ವಲ್ಪ ಹಣವನ್ನು ಉಳಿತಾಯ ಮಡಬಹುದಾಗಿದೆ.
ಅಂಚೆ ಕಚೇರಿಯಲ್ಲಿ ಭರ್ಜರಿ ನೇಮಕಾತಿ, 50,000 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಂದೇ ಅರ್ಜಿ ಸಲ್ಲಿಸಿ
ಡೈಲಿ ಕನ್ನಡ ನ್ಯೂಸ್ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಫೇಕ್ ಸುದ್ದಿಗಳನ್ನು ಪಬ್ಲಿಶ್ ಮಾಡುವುದಿಲ್ಲ ನಮಗೂ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ನಮ್ಮ ವೆಬ್ಸೈಟ್ನಲ್ಲಿ ನಾವು ಪ್ರತಿದಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ನೇಮಕಾತಿಗಳ ಮತ್ತು ಇತ್ತೀಚಿನ ಬ್ರೇಕಿಂಗ್ ಸುದ್ದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಇತ್ತೀಚಿನ ಲೇಟೆಸ್ಟ್ ಅಪ್ಡೇಟ್ ಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಬಹುದು ಈ ಲೇಖನ ಓದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು.
