Karnataka Upcoming Govt Jobs 2026 | ಮುಂದೆ ಬರಲಿರುವ ದೊಡ್ಡ ನೇಮಕಾತಿಗಳು | KPSC KEA Notifications
ಕರ್ನಾಟಕದಲ್ಲಿ 2026ರಲ್ಲಿ ಭಾರಿ ಪ್ರಮಾಣದಲ್ಲಿ ವಿವಿಧ ಇಲಾಖೆಯಲ್ಲಿ ಸರ್ಕಾರಿ ನೇಮಕಾತಿಗಳು ನಡೆಯಲಿವೆ ಶೀಘ್ರದಲ್ಲಿ ನೋಟಿಫಿಕೇಟಿನ್ ಬಿಡುಗಡೆಯಗಲಿದೆ . Karnataka Upcoming Govt Jobs 2026 ಬಗ್ಗೆ ಈಗಾಗಲೇ ಪ್ರಮುಖ ಮಾಹಿತಿಗಳು ಲಭ್ಯವಾಗಿದ್ದು, ರಾಜ್ಯ ಸರ್ಕಾರ ಹಲವು ಇಲಾಖೆಗಳ ಮೂಲಕ ಸಾವಿರಾರು ಹುದ್ದೆಗಳ ನೇಮಕಾತಿ ಮಾಡಲು ಈಗಾಗಲೇ ನಿರ್ಧಾರ ಮಾಡಿರುತ್ತದೆ ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
ಈ ನೇಮಕಾತಿಗಳು ಮುಖ್ಯವಾಗಿ KPSC ಮತ್ತು kea ಸಂಸ್ಥೆಗಳ Recruitment 2026 ಮೂಲಕ ನಡೆಯುವ ಸಾಧ್ಯತೆ ಇರುತ್ತದೆ . ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ ಆಸಕ್ತರು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
🟡 ಪ್ರಮುಖ ಮುಂದೆ ಬರಲಿರುವ ನೇಮಕಾತಿಗಳು
👉 Group A, B, C Recruitment
ರಾಜ್ಯ ಸರ್ಕಾರವು ಈಗಾಗಲೇ ಸುಮಾರು 56,432 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿರುತ್ತದೆ. ಇದರ ಬಗ್ಗೆ ಈಗಾಗಲೇ ವಿವರಗಳನ್ನು ಈ ಹಿಂದಿನ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇನೆ. ಅದರ ಲಿಂಕ್ ಕೆಳಗೆ ನೀಡಿದ್ದೇನೆ ನೋಡಿ. ಈ ಹುದ್ದೆಗಳು ವಿವಿಧ ಇಲಾಖೆಗಳ ಮೂಲಕ ಭರ್ತಿಯಾಗಲಿವೆ.
Karnataka Govt Jobs 2026 – ಕರ್ನಾಟಕದಲ್ಲಿ 56,432 ಹುದ್ದೆಗಳು | SSLC, PUC, Degree | KPSC KEA Recruitment
👉 PDO Recruitment 2026 : ವಿಡಿಯೋ ನೇಮಕಾತಿ 2026
ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳು ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇರುತ್ತದೆ.ಏಪ್ರಿಲ್ಸು ಅಥವಾ ಮೇ ತಿಂಗಳಲ್ಲಿ ನೋಟಿಫಿಕೇಟಿನ್ಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಸುಮಾರು 900+ ಹುದ್ದೆಗಳು ನಿರೀಕ್ಷಿಸಲಾಗಿದೆ.
👉 Police Recruitment (KSP) : ಪೊಲೀಸ್ ನೇಮಕಾತಿ 2026
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ Constable ಮತ್ತು PSI ಹುದ್ದೆಗಳ ನೇಮಕಾತಿ ನಡೆಯುವ ಸಾಧ್ಯತೆ ಇದೆ. ಸಾವಿರಾರು ಹುದ್ದೆಗಳು ಬರಬಹುದು ಆಗಿದೆ. 1000+ ಹುದ್ದೆಗಳಿಗೆ ನೋಟಿಫಿಕೇಟಿನ್ ಬಿಡುಗಡೆ ಆಗುವ ಸಾಧ್ಯತೆ ಇದೆ.
👉 Teaching Jobs (Education Department) : ಟೀಚರ್ ನೇಮಕಾತಿ 2026
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಹುದ್ದೆಗಳ ನೇಮಕಾತಿ ನಡೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಇದು ದೊಡ್ಡ ಅವಕಾಶವಾಗಿದೆ ಆಸಕ್ತರು ಈ ಹುದ್ದೆಗಳಿಗೆ ತಮ್ಮ ಪರೀಕ್ಷೆಗೆ ಸಿದ್ಧತೆ ಮಾಡಬಹುದು.
👉 KPSC Group A & B Jobs : ಕೆಪಿಎಸ್ಸಿ ನೇಮಕಾತಿ 2026
KPSC ಮೂಲಕ ವಿವಿಧ ಆಡಳಿತಾತ್ಮಕ ಹುದ್ದೆಗಳ ನೇಮಕಾತಿಗೆ ಮುಂದಿನ 3 ತಿಂಗಳಲ್ಲಿ ನಡೆಯಲಿದೆ. ಇದು Degree ಪಾಸ್ ಆದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಆಗಿರುತ್ತದೆ.
🟢 ಅರ್ಹತೆ (Eligibility)
👉 ಕೆಳಗಿನ ಅರ್ಹತೆ ಇರುವವರು ಮುಂದಿನ ದಿನಗಳಲ್ಲಿ ತಮ್ಮ ಅರ್ಜಿ ಹಾಕಬಹುದು:
- SSLC (10th Pass)
- PUC (12th Pass)
- ITI / Diploma
- Degree / Post Graduation
👉 Karnataka Govt Jobs 2026ಗೆ ಈ ಮೇಲಿನ ವಿದ್ಯಾಭ್ಯಾಸ ಹೊಂದಿರುವವರಿಗೆ ಮುಂದಿನ ಐದು ತಿಂಗಳು ಉತ್ತಮ ಅವಕಾಶ ಇರುತ್ತದೆ ಆಸಕ್ತರು ತಮ್ಮ ವಿದ್ಯಾಭ್ಯಾಸದ ಅನುಸಾರವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
🔴 ಮುಖ್ಯ ಮಾಹಿತಿ
👉 ಎಲ್ಲಾ ನೇಮಕಾತಿಗಳು ಒಂದೇ ಸಮಯದಲ್ಲಿ ಬರುವುದಿಲ್ಲ ಬೇರೆ ಬೇರೆ ಇಲಾಖೆಯ ನೋಟಿಫಿಕೇಟಿನ್ ಬೇರೆ ಬೇರೆ ಸಮಯದಲ್ಲಿ ಬಿಡುಗಡೆ ಆಗಲಿದೆ ನೆನಪಿಡಿ.
👉 ಪ್ರತಿ ಇಲಾಖೆಯಿಂದ ಬೇರೆ ಬೇರೆ Notification ಬಿಡುಗಡೆಯಾಗುತ್ತದೆ. ನೋಟಿಫಿಕೇಶನ್ ಬಿಡುಗಡೆಯಾದ ನಂತರ ನಮ್ಮ ವೆಬ್ಸೈಟ್ ಅಲ್ಲಿ ಅಪ್ಡೇಟ್ ಮಾಡುತ್ತೇವೆ.
👉 ಅಧಿಕೃತ ಅಧಿಸೂಚನೆ ಬಂದ ನಂತರ ಮಾತ್ರ ಅರ್ಜಿ ಪ್ರಾರಂಭವಾಗುತ್ತದೆ.
🔵 ಅಭ್ಯರ್ಥಿಗಳಿಗೆ ಸಲಹೆ
👉 ಈಗಿನಿಂದಲೇ ನಿಮ್ಮ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಬಹುದು ನೋಟಿಫಿಕೇಟಿನ್ ಬಿಡುಗಡೆ ಆದ ನಂತರ ಸುಲಭವಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
👉 SSLC, PUC, Degree ಮಾರ್ಕ್ಸ್ ಕಾರ್ಡ್ ರೆಡಿ ಇಟ್ಟುಕೊಳ್ಳಿ.
👉 ಕಾಸ್ಟ್ ಮತ್ತು ಇನ್ಕಮ್ ಪ್ರಮಾಣಪತ್ರಗಳನ್ನು ಅಪ್ಡೇಟ್ ಮಾಡಿ ಒಂದು ವೇಳೆ expire ಆಗಿದ್ದರೆ.
👉 Notification ಬಂದ ಕೂಡಲೇ ಅರ್ಜಿ ಸಲ್ಲಿಸುವುದು ಮುಖ್ಯ ಆಗಿದೆ.
👉 ಕರ್ನಾಟಕ ಸರ್ಕಾರಿ ಉದ್ಯೋಗಗಳು 2026 ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯಂತ ಮುಖ್ಯ ಮಾಹಿತಿ ಆಗಿದೆ ಎಂದು ನಾವು ಭಾವಿಸುತ್ತೇನೆ.
👉 Latest Karnataka Govt Jobs updatesಗಾಗಿ ಪ್ರತಿದಿನ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ನೋಟಿಫಿಕೇಟಿನ್ ಬಿಟ್ಟರೆ ಅಪ್ಡೇಟ್ ನೀಡುತ್ತೇವೆ.
👉 ಪ್ರತಿದಿನ ಹೊಸ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು
👉 ನಮ್ಮ ವೆಬ್ಸೈಟ್ ಭೇಟಿ ಮಾಡಿ:
KPSC WEBSITE : https://kpsconline.karnataka.gov.in/HomePage/index.html#
