ಹೊಸ ಪೋಸ್ಟ್ ಆಫೀಸ್ ಸೇವೆ ನಿಮಗಾಗಿ! ಇಂದೇ ಲಾಭ ಪಡೆಯಿರಿ | POST OFFICE : ಈ ಲೇಖನದಲ್ಲಿ ನಾವು ಅಂಚೆ ಕಛೇರಿ ಬಿಡುಗಡೆ ಮಾಡಿರುವ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ನೀವೇನಾದರೂ ಅಂಚೆ ಕಛೇರಿ ಉಳಿತಾಯ ಯೋಜನೆಗೆ ಹಣವನ್ನು ಠೇವಣಿ ಮಾಡಲು ಬಯಸಿದರೆ ಅಂಚೆ ಕಛೇರಿ ಸಂಸ್ಥೆ ಈ ವಿಧಾನವನ್ನು ಇನ್ನಷ್ಟು ಸುಲಭಗೊಳಿಸಲು ಹೊಸ ಸೌಲಭ್ಯವನ್ನು ಪ್ರಾರಂಭ ಮಾಡಿದೆ. ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಆದ್ದರಿಂದ ಕೊನೆಯವರೆಗೆ ಓದಿ.
ನೀವೇನಾದರೂ ಅಂಚೆ ಕಛೇರಿ ಉಳಿತಾಯ ಯೋಜನೆಗೆ ಠೇವಣಿ ಮಾಡಲು ಬಯಸಿದರೆ ಇದರ ಲಾಭವನ್ನು ಪಡೆಯಬಹುದು. ಅಂಚೆ ಇಲಾಖೆಯು ಬಿಡುಗಡೆ ಮಾಡಿರುವ ಹೊಸ ನೋಟಿಸ್ ಪ್ರಕಾರ ಈ ತಿಂಗಳಿಂದ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ನೀವು ಮೂಲ ಮಾಸಿಕ ಆದಾಯ ಯೋಜನೆ ಸಮಯ ಠೇವಣಿ ವಿಕಾಸ್ ಪತ್ರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಮುಂತಾದ ಯೋಜನೆಗಳ ಖಾತೆಯನ್ನು ತೆರೆಯಲು ಬಯಸಿದರೆ ಅಭ್ಯರ್ಥಿಗಳು ಆಧಾರ್ ಕಾರ್ಡ್ ಮತ್ತು ಬೆರಳಚ್ಚು ಮೂಲಕ ಈ ಖಾತೆಗಳನ್ನು ತೆರೆಯಬಹುದಾಗಿದೆ. ಅಭ್ಯರ್ಥಿಗಳು ಈ ಹಿಂದೆ ಇದ್ದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗಿಲ್ಲ.
ಈ ಯೋಜನೆಗಳ ಮಾಹಿತಿಗಳು :
ಈ ಮೇಲೆ ನೀಡಿರುವ ಯೋಜನೆಗಳನ್ನು ನೀವು ಯಾವುದೇ ರೀತಿಯ ಅರ್ಜಿ ನಮೂನೆ ಅಥವಾ ಕಾಗದದ ತೊಂದರೆಯನ್ನು ಹೊಂದಿರದೆ ಕೇವಲ ನಿಮ್ಮ ಆಧಾರ್ ಕಾರ್ಡ್ ಅಥವಾ ಬೆರಳಚ್ಚು ನೀಡಿ ಈ ಯೋಜನೆಯನ್ನು ಪಡೆಯಬಹುದಾಗಿದೆ. ಎಲ್ಲಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲಾಗಿದೆ. ನೀವು ನಿಮ್ಮ ಕಂಪ್ಯೂಟರ್ ಮೂಲಕವೇ ಇದನ್ನು ಮಾಡಬಹುದಾಗಿದೆ ಇದರ ಬಗ್ಗೆ ಮಾಹಿತಿಯನ್ನು ಈ ಕೆಳಗಿನ ನೀಡಿದ್ದೇವೆ ನೋಡಿ.
ಈ ಯೋಜನೆಗಳ ಖಾತೆಯನ್ನು ಹೇಗೆ ತೆರೆಯುವುದು : ಹೊಸ ಪೋಸ್ಟ್ ಆಫೀಸ್ ಸೇವೆ ನಿಮಗಾಗಿ! ಇಂದೇ ಲಾಭ ಪಡೆಯಿರಿ | POST OFFICE
- ಮೊದಲಿಗೆ ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಕೌಂಟರ್ನಲ್ಲಿ ನೀವು ಯಾವ ಯೋಜನೆಯ ಖಾತೆಯನ್ನು ತೆರೆಯುತ್ತೀರಿ ಎಂಬುದನ್ನು ಅವರಿಗೆ ತಿಳಿಸಿ.
- ನಂತರ ಅವರಿಗೆ ನಿಮ್ಮ ಆಧಾರ್ ಕಾರ್ಡನ್ನು ನೀಡಿ ನಿಮ್ಮ ಬೆರಳಚ್ಚು ಮಾಹಿತಿ ನೀಡಬೇಕು.
- ನಂತರ ನಿರ್ದಿಷ್ಟ ಹಣವನ್ನು ಠೇವಣಿ ಮಾಡಬೇಕಾಗುತ್ತದೆ.
- ನಂತರ ಕೊನೆಯ ಹಂತದಲ್ಲಿ ಬೆರಳಚನ್ನು ತೆಗೆದು ನಿಮ್ಮ ಖಾತೆಯನ್ನು ತೆರೆಯಲಾಗುತ್ತದೆ. ಕೇವಲ 10 ನಿಮಿಷದಲ್ಲಿ ಖಾತೆಯನ್ನು ತೆರೆಯುವ ಅವಕಾಶ ಇರುತ್ತದೆ.
- ಅಭ್ಯರ್ಥಿಗಳು ಈ ಹಂತದಲ್ಲಿ ಯಾವುದೇ ರೀತಿಯ ಫಾರ್ಮ್ ಫಿಲ್ ಮಾಡುವ ಅವಶ್ಯಕತೆ ಇರುವುದಿಲ್ಲ ಎಲ್ಲಾ ಡಿಜಿಟಲ್ ಮೂಲಕ ಆಧಾರ್ ಕಾರ್ಡ್ ಮೂಲಕವೇ ನಡೆಯುತ್ತದೆ.
- ಅಭ್ಯರ್ಥಿಗಳು ಆದರ ಸಂಖ್ಯೆಯನ್ನು ನೀಡುವಾಗ ಹೆದರುವ ಅವಶ್ಯಕತೆ ಇರುವುದಿಲ್ಲ ನಿಮ್ಮ ಆಧಾರ್ ಸಂಖ್ಯೆಯು ಗೌಪ್ಯವಾಗಿ ಇಡಲಾಗುತ್ತದೆ.
- ಈಗ ಕೇವಲ ಹೊಸ ಅಕೌಂಟ್ ತೆರೆಯಲು ಮಾತ್ರ ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಆದರೆ ಮುಂದಿನ ದಿನಗಳಲ್ಲಿ ನೀವು ಖಾತೆಯನ್ನು ಮುಚ್ಚಲು ಅಥವಾ ನಾಮಿನಿಯನ್ನು ಸೇರಿಸಲು ಈ ಸೌಲಭ್ಯವನ್ನು ಉಪಯೋಗಿಸಬಹುದಾಗಿದೆ.
- ಅಂಚೆ ಕಚೇರಿಗಳ ಹೆಚ್ಚಿನ ಯೋಜನೆಗಳ ಲಾಭವನ್ನು ಪಡೆಯಲು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
Official website post office
ಪಿಎಫ್ ಇದ್ದರವರ ಗಮನಕ್ಕೆ ಹೊಸ ಅಪ್ಡೇಟ್ ಬಂದಿದೆ ನೋಡಿ | EPF NEW UPDATE
