ಪಿಎಫ್ ಇದ್ದರವರ ಗಮನಕ್ಕೆ ಹೊಸ ಅಪ್ಡೇಟ್ ಬಂದಿದೆ ನೋಡಿ | EPF NEW UPDATE : ಸರ್ಕಾರ ಇತ್ತೀಚಿಗೆ ಪಿಎಫ್ ಅಮೌಂಟ್ ತೆಗೆಯಲು ಕೆಲವು ಬದಲಾವಣೆಗಳನ್ನು ತಂದಿದೆ. ಈ ಲೇಖನದಲ್ಲಿ ನಾವು EPF ಸಂಸ್ಥೆ ಹೊಸದಾಗಿ ಮಾಡಿರುವ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಲೇಖನವನ್ನು ಕೊನೆಯವರೆಗೆ ಓದಿ. ಈ ಹಿಂದೆ ಪಿಎಫ್ ಅಕೌಂಟ್ ನಲ್ಲಿ ಉದ್ಯೋಗಿಗಳ ಮೂಲವೇತನದ 12% ಮಾತ್ರ ಕೊಡುಗೆ ಕೊಡಬಹುದಿತ್ತು. ಆದರೆ ಈ ಹೊಸ ನವೀಕರಣದಲ್ಲಿ 30 ಶೇಕಡದವರೆಗೆ ಹೆಚ್ಚಳ ಮಾಡಲಾಗಿದೆ.
ಇದರಿಂದ ಉದ್ಯೋಗಿಗಳಲ್ಲಿ ಹೆಚ್ಚಿನ ಉಳಿತಾಯವನ್ನು ಮಾಡುವ ಉದ್ದೇಶ ಆಗಿದೆ. ಈ ಹಿಂದೆ ಇದ್ದ ಕನಿಷ್ಠ ಪಿಂಚಣಿ ಹಣವನ್ನು ಮೂರು ಸಾವಿರದಿಂದ ಐದು ಸಾವಿರದವರೆಗೆ ಹೆಚ್ಚು ಮಾಡಲಾಗಿದೆ. ಇದರಿಂದ ಕಡಿಮೆ ಪಿಂಚಣಿ ಮೊತ್ತವನ್ನು ಹೊಂದಿರುವ ಪಿಂಚಣಿದಾರರು ಇದರ ಲಾಭವನ್ನು ಪಡೆಯಬಹುದಾಗಿದೆ.
ಈ ಹಿಂದೆ ಪಿಎಫ್ ಹಣವನ್ನು ಯಾವುದೇ ತುರ್ತು ಸಂದರ್ಭಗಳಲ್ಲಿ ಐವತ್ತು ಶೇಖನ ಮಾತ್ರ ತೆಗೆಯಬಹುದಿತ್ತು ಆದರೆ ಈ ಹೊಸ ನವೀಕರಣದಲ್ಲಿ ಅಭ್ಯರ್ಥಿಗಳು 75 ಶೇಕಡದವರೆಗೆ ಹಣವನ್ನು ತೆಗೆಯಲು ಅವಕಾಶ ನೀಡಲಾಗಿದೆ. ಈ ಹಿಂದೆ ಅಭ್ಯರ್ಥಿಗಳು ಪಿಎಫ್ ಅಕೌಂಟ್ ಅಲ್ಲಿ ಬ್ಯಾಂಕ್ ಖಾತೆ ಲಿಂಕ್ ಮಾಡಲು ಪಾಸ್ ಬುಕ್ ನೀಡಬೇಕಾಗಿತ್ತು ಈಗ ಹೊಸ ಅಪ್ಡೇಟ್ನಲ್ಲಿ ಅಭ್ಯರ್ಥಿಗಳು ಯಾವುದೇ ರೀತಿಯ ಪಾಸ್ ಬುಕ್ ನೀಡಬೇಕಾಗಿಲ್ಲ ಆಟೋಮೆಟಿಕ್ ಆನ್ಲೈನ್ ಮೂಲಕ ಅಭ್ಯರ್ಥಿಗಳ ಬ್ಯಾಂಕ್ ಲಿಂಕ್ ಮಾಡುವ ಅವಕಾಶವನ್ನು ನೀಡಲಾಗುತ್ತದೆ ಅಭ್ಯರ್ಥಿಗೊಳಿ ಕೇವಲ ಓಟಿಪಿ ಪರಿಶೀಲನೆಯ ಮೂಲಕ ಪಿಎಫ್ ಅಕೌಂಟ್ ಅಲ್ಲಿ ಪಾಸ್ ಬುಕ್ ಲಿಂಕ್ ಮಾಡಬಹುದಾಗಿದೆ.
ಈಗಾಗಲೇ ಸರ್ಕಾರವು ಪಿಎಫ್ ಅಮೌಂಟ್ ಅನ್ನು ಯುಪಿಐ ಮತ್ತು ಎಟಿಎಂ ಮೂಲಕ ತೆಗೆಯಬಹುದಾದ ಯೋಜನೆಯನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಯುಪಿಐ ಮತ್ತು ಎಟಿಎಮ್ ಮೂಲಕ ತೆಗೆಯುವ ಅವಕಾಶವನ್ನು ಪಡೆಯುತ್ತಾರೆ. ಈ ಹೊಸ ಅಪ್ಡೇಟ್ನಲ್ಲಿ ಈ ಹಿಂದೆ ಅಭ್ಯರ್ಥಿಗಳು ಯಾವುದೇ ಕ್ಲೆಂ ಮಾಡಿದರೆ ಕನಿಷ್ಠ 10 ರಿಂದ 15 ದಿನ ಬೇಕಾಗಿತ್ತು. ಈ ಹೊಸ ಅಪ್ಡೇಟ್ ಮೂಲಕ ಅಭ್ಯರ್ಥಿಗಳು ಕೇವಲ ಒಂದೇ ವಾರದಲ್ಲಿ ಪಿಎಫ್ ಅಮೌಂಟ್ ಅನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳು ಇದರ ಲಾಭವನ್ನು ಪಡೆಯಬಹುದು.
ಮನೆ ಕಾರ್ಯ ಇದ್ದರೆ ಅಥವಾ ಮನೆ ನಿರ್ಮಾಣ ಮಾಡುತ್ತಿರುವ ಅಭ್ಯರ್ಥಿಗಳು ಕನಿಷ್ಠ 5 ವರ್ಷಗಳ ಸೇವೆಯನ್ನು ಹೊಂದಿರಬೇಕು. ಅಂತ ಅಭ್ಯರ್ಥಿಗಳು ಬಾಕಿಯ ತೊಂಬತ್ತು ಶೇಕಡದ ವರೆಗೆ ಹಣವನ್ನು ಹಿಂಪಡೆಯುವ ಅವಕಾಶವನ್ನು ನೀಡಲಾಗಿದೆ. ಪಿಎಫ್ ಇದ್ದರವರ ಗಮನಕ್ಕೆ ಹೊಸ ಅಪ್ಡೇಟ್ ಬಂದಿದೆ ನೋಡಿ | EPF NEW UPDATE ಈ ಅವಕಾಶ ಕೇವಲ ಮನೆ ನಿರ್ಮಾಣದ ದಾಖಲೆಗಳಲ್ಲಿ ಸದಸ್ಯರ ಹೆಸರು ಮತ್ತು ಅವರ ಸಂಗತಿ ಹೆಸರು ಅಥವಾ ಜಂಟಿಯಾಗಿ ನೋಂದಾಯಿಸಿರಬೇಕು ಅಂತಹ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ.
Official website: Website
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ನೇಮಕಾತಿ | WCD Recruitment 2025
