E-KYC ರೇಷನ್ ಕಾರ್ಡ್ ಹೊಂದಿರುವವರ ಗಮನಕ್ಕೆ ಕೆವೈಸಿ ಮಾಡದಿದ್ದರೆ ಇಲ್ಲಿದೆ ಮಾಹಿತಿ
E-KYC ರೇಷನ್ ಕಾರ್ಡ್ ಹೊಂದಿರುವವರ ಗಮನಕ್ಕೆ ಕೆವೈಸಿ ಮಾಡದಿದ್ದರೆ ಇಲ್ಲಿದೆ ಮಾಹಿತಿಪಡಿತರ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಮತ್ತೊಂದು ಸುದ್ದಿಯನ್ನು ನೀಡಿದೆ. ಆಗಸ್ಟ್ 31 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ದಿನಾಂಕದ ಮುನ್ನ ಪ್ರತಿಯೊಬ್ಬರು ಈ ಕೆವೈಸಿ ಯನ್ನು ಮಾಡಬೇಕು ಇಲ್ಲವಾದರೆ ಅವರ ಕಾರ್ಡುಗಳು ರದ್ದಾಗಲಿವೆ ಎಂದು ಸರ್ಕಾರ ತಿಳಿಸಿದೆ. ನೀವು ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬಹುದು. ಈ ಕೆವೈಸಿ ಮಾಡಲು ನಿಮಗೆ ನಿಮ್ಮ ಮನೆಯಲ್ಲಿರುವ ಸದಸ್ಯರ ಆಧಾರ್ ಕಾರ್ಡ್, ಫೋಟೋ ಕಾಪಿ, ಯಾರದಾದರೂ ಒಬ್ಬರ ಮೊಬೈಲ್ ನಂಬರ್, ಪ್ರತಿಯೊಬ್ಬರ ಬಯೋಮೆಟ್ರಿಕ್ ಬೇಕಾಗುತ್ತದೆ. ಈ ಮಾಹಿತಿಗಳಿದ್ದರೆ ಆರಾಮಾಗಿ ಏಕೆ ವೈ ಸಿ ಮಾಡಬಹುದಾಗಿದೆ.
ಆನ್ಲೈನ್ ಮೂಲಕ E-KYC ಅಪ್ಡೇಟ್ ಮಾಡುವ ಮಾರ್ಗ ಇದೆ :
ಮೊದಲಿಗೆ ಅಭ್ಯರ್ಥಿಗಳು ತಮ್ಮ ಸಂಬಂಧಿಸಿದ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆ ಹೋಗಿ ಮೊದಲಿಗೆ ಲಾಗಿನ್ ಆಗಬೇಕು. ನಂತರ ನಿಮಗೆ ಅಲ್ಲಿ ಕೆವೈಸಿ ಮಾಡುವ ಆಯ್ಕೆಯನ್ನು ಕಾಣಬಹುದು. ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಹೆಸರು ವಿಳಾಸ ಹುಟ್ಟಿದ ದಿನಾಂಕಗಳನ್ನು ಭರ್ತಿ ಮಾಡಬೇಕು. ನಂತರ ನಿಮ್ಮೆಲ್ಲ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಮತ್ತು ಇದರ ಜೊತೆ ನಿಮ್ಮ ಆಧಾರ್ ಕಾರ್ಡ್ ಮತ್ತು pancard ಅಪ್ಲೋಡ್ ಮಾಡಿ. ನಂತರ ಕೊನೆಯಲ್ಲಿ ಎಲ್ಲಾ ಮಾಹಿತಿಗಳನ್ನು ನೀಡಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು. ನಂತರ ನಿಮಗೆ ಸೇವಾ ವಿನಂತಿಯ ಒಂದು ಸಂಖ್ಯೆಯನ್ನು ನೀಡುತ್ತಾರೆ. ಸ್ವಲ್ಪ ಗಂಟೆಗಳ ನಂತರ ನೀವು ಅಧಿಕೃತವಾಗಿ ನಿಮ್ಮ ಈ ಮೇಲ್ ನಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
E-KYC ಮಾಡದಿದ್ದರೆ ಆಗುವ ತೊಂದರೆಗಳು :
ಒಂದು ವೇಳೆ ನೀವು ಕೆವೈಸಿಯನ್ನು ಅಪ್ಡೇಟ್ ಮಾಡದಿದ್ದರೆ ನಿಮ್ಮ ಬ್ಯಾಂಕ್ನ ಮೇಲೆ ತೊಂದರೆಯಾಗುತ್ತದೆ. ನಿಮ್ಮ ವೈವಾಟಿನಲ್ಲಿ ಬ್ಯಾಂಕುಗಳು ನಿರ್ಬಂಧವನ್ನು ವಿಧಿಸಬಹುದಾಗಿದೆ ಅಥವಾ ನಿಮ್ಮ ಖಾತೆಯನ್ನು ತತ್ಕಾಲಿಕವಾಗಿ ಬಂದು ಕೂಡ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೆವೈಸಿಯನ್ನು ಮಾಡುವುದು ಮುಖ್ಯವಾಗಿದೆ.
ಇನ್ನೂ ರೇಷನ್ ಕಾರ್ಡ್ ಹೊಂದಿರುವವರು ತಪ್ಪದೇ ತಮ್ಮ ಕೆವೈಸಿಯನ್ನು ಮಾಡಲೇಬೇಕು. ನೀಡಿರುವ ದಿನಾಂಕದ ಮುನ್ನ ನಮ್ಮ E-KYC ಯನ್ನು ಮಾಡದಿದ್ದರೆ ನಿಮಗೆ ಮುಂದಿನ ತಿಂಗಳಿಂದ ರೇಶನ್ ಸಿಗಲ್ಲ. ಹೆಚ್ಚಿನವರು ಆಧಾರ್ ಕಾರ್ಡನ್ನು ತಮ್ಮ ಬ್ಯಾಂಕ್ ಮತ್ತು ರೇಷನ್ ಕಾರ್ಡ್ ಗೆ ಇಲ್ಲಿಯವರೆಗೆ ಲಿಂಕ್ ಮಾಡಿಲ್ಲ. ಈ ಕೆಲಸವನ್ನು ಮೊದಲು ಮಾಡಬೇಕು ನಂತರ ನಿಮ್ಮ ಮನೆಯ ಎಲ್ಲಾ ಸದಸ್ಯರ ಕೆವೈಸಿ ಮಾಡಬೇಕು. ಒಂದು ವೇಳೆ ತಪ್ಪು ಮಾಹಿತಿ ಇದ್ದರೆ ನಿಮ್ಮ ಮಾಹಿತಿಗಳನ್ನು ನವೀಕರಿಸಬೇಕು. ಒಂದು ವೇಳೆ ಮಾಡಿಸದಿದ್ದರೆ ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಹಣ ಕೂಡ ನಿಮಗೆ ದೊರೆಯುವುದಿಲ್ಲ.
ಕರ್ನಾಟಕ ಆಹಾರ ಇಲಾಖೆಯು ಆಗಸ್ಟ್ 31ರವರೆಗೆ ಅವಕಾಶವನ್ನು ನೀಡಿದೆ. ಆದ್ದರಿಂದ ಕೊನೆಯ ಗಡವು ಬರುವ ಮುನ್ನ ಎಲ್ಲಾ ಸದಸ್ಯರು ಈ ಕೆ ವೈ ಸಿ ಮಾಡುವುದು ಮುಖ್ಯವಾಗಿದೆ. ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗಿದವರ ಜೊತೆಗೆ ನಿಮಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ದೊರೆಯುವುದಿಲ್ಲ.
ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಯೋಜನೆ ಮತ್ತು ಇತರೆ ಎಲ್ಲಾ ಯೋಜನೆಗಳು ಬ್ಯಾಂಕ್ ಖಾತೆ ಮತ್ತು ರೇಷನ್ ಕಾರ್ಡ್ ಗಳು E-KYC ಮಾಡುವುದು ಮುಖ್ಯವಾಗಿದೆ. Kyc ಮಾಡಿದ ಜನರಿಗೆ ಮಾತ್ರ ಸರ್ಕಾರದಿಂದ ದೊರೆಯುವ ಯೋಜನೆಗಳ ಲಾಭವನ್ನು ನೀಡಲಾಗುತ್ತಿದೆ. ಸರ್ಕಾರ ಈಗಾಗಲೇ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ಆದರೆ ಹೆಚ್ಚಿನ ಕುಟುಂಬದವರೂ ಕೆವೈಸಿ ಪ್ರಕ್ರಿಯೆಯನ್ನು ಮಾಡದಿದ್ದ ಕಾರಣ ಸರ್ಕಾರವು ತನ್ನ ದಿನಾಂಕವನ್ನು ತನ್ನ ಕೊನೆಯ ದಿನಾಂಕವನ್ನು ಮುಂದೂಡಿದೆ ಈ ದಿನಾಂಕವು ಆಗಸ್ಟ್ 31 ಆಗಿರುತ್ತದೆ.
ನಮ್ಮ ವೆಬ್ಸೈಟ್ ಡೈಲಿ ಕನ್ನಡ ನ್ಯೂಸ್ ಅಲ್ಲಿ ನಾವು ಪ್ರತಿದಿನ ರಾಜ್ಯ ದೇಶ ವಿದೇಶ ರಾಜಕೀಯ ಮತ್ತು ಇತರೆಲ್ಲ ನ್ಯೂಸ್ ಗಳನ್ನು ಪ್ರತಿದಿನ ನೀಡುತ್ತೇವೆ. ಆಸಕ್ತಿ ಇರುವ ಅಭ್ಯರ್ಥಿಗಳನ್ನು ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ. ಪ್ರತಿದಿನ ಕನ್ನಡದಲ್ಲಿ ಅಪ್ಡೇಟ್ಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಬಹುದು ಲೇಖನ ಓದಿದ್ದಕ್ಕೆ ಧನ್ಯವಾದಗಳು.
Breaking News – ಫೇಕ್ ಸುದ್ದಿ ಹಾಕಿದರೆ ಜೈಲ್ ಶಿಕ್ಷೆ ಖಚಿತ ಎಚ್ಚರವಾಗಿರಿ
