Ban rice export – ಕುಚಲಕ್ಕಿ ರಸ್ತೆನ ಮೇಲೆ ಶೇಕಡ 20ರಷ್ಟು ಟ್ಯಾಕ್ಸ್ ಧರಿಸಿ ವಿಧಿಸಿದ ಸರ್ಕಾರ
Ban rice export ಭಾರತ ಸರ್ಕಾರವು ಭಾರತದಿಂದ ರಫ್ತು ಆಗುವ ಕುಚಲಕ್ಕಿ ಮೇಲೆ ಶೇಕಡ 20ರಷ್ಟು ಟ್ಯಾಕ್ಸನ್ನು ವಿಧಿಸಲು ಮುಂದಾಗಿದೆ. ಇದು ಈಗಾಗಲೇ ಜಾರಿಗೆ ಆಗಿದೆ. ಭಾರತ ವಿಶ್ವದ ಅತ್ಯಂತ ದೊಡ್ಡ Ban rice export ಅಕ್ಕಿ ರಫ್ತು ಮಾಡುವ ದೇಶ ಆಗಿದೆ. ಈಗ ವಿಶ್ವದಲ್ಲದೆ ಅಕ್ಕಿಯ ಬೆಲೆಯು ಬಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. 12 ವರ್ಷಗಳಲ್ಲಿಯೇ ಇದು ಅತ್ಯಂತ ಹೆಚ್ಚಿನ ದರವಾಗಿದೆ. ಕಳೆದ ತಿಂಗಳು ಭಾರತ ಸರ್ಕಾರವು ಭಾರತದಿಂದ ರಫ್ತು ಮಾಡುವ ಬಾಸುಮತಿ ಅಕ್ಕಿಯ ಮೇಲೆ ನಿಷೇಧವನ್ನು ಮಾಡಿತ್ತು. ಇದರಿಂದ ಜಾಗತಿಕವಾಗಿ ಅಕ್ಕಿಯ ಬೆಲೆ ಗಣನೀಯವಾಗಿ ಏರಿಕೆಯಾಗಿತ್ತು.
ಇದರಿಂದ ಜಾಗತಿಕವಾಗಿ ಈ ನಿಷೇಧ ಮಾಡಿದ್ದರಿಂದ ಇದರ ಪರಿಣಾಮವಾಗಿ ಜಾಗತಿಕವಾಗಿ ಕುಚುಲಕ್ಕಿಯನ್ನು ಖರೀದಿ ಮಾಡಲು ಮುಂದಾದರು. ಇದರಿಂದಾಗಿ ಜಾಗತಿಕವಾಗಿ ಕುಚಲಕ್ಕಿ ಅಕ್ಕಿಯ ಬೇಡಿಕೆ ಗಣನೀಯ ಹೆಚ್ಚಾಯಿತು. ಇದರಿಂದಾಗಿ ಸರಿಯಾಗಿ ಸರಿಯಾದ ಪ್ರಮಾಣದಲ್ಲಿ ಬೇಡಿಕೆಯನ್ನು ಪೂರೈಸಲು ಕಷ್ಟವಾಗುತ್ತಿತ್ತು. ಈಗಾಗಲೇ ಡೀಲರ್ಗಳು ಭಾರತದಿಂದ ಆಮದು ಮಾಡುವ ಥೈಲ್ಯಾಂಡ್ ಪಾಕಿಸ್ತಾನ ಮುಂತಾದ ದೇಶಗಳಿಗೆ ಭಾರತದ ಅಕ್ಕಿ ಆಮದು ಮಾಡಿ ದುಬಾರಿ ಆಗಲಿದೆ ಎಂದು ತಿಳಿಸಿದ್ದಾರೆ ಮತ್ತು ಅವರುಗಳಿಗೆ ಯಾವುದೇ ಬೇರೆ ಆಯ್ಕೆಗಳಿಲ್ಲ ಎಂದು ತಿಳಿಸಿದ್ದಾರೆ.

Ban rice export ಭಾರತವು ಕಳೆದ ವರ್ಷ ಅಂದರೆ 2022 ರಲ್ಲಿ ಒಟ್ಟು 7.4 ಮಿಲಿಯನ್ ಟನ್ ಗಳಷ್ಟು ಅಕ್ಕಿಯನ್ನು ದೇಶ ವಿದೇಶಗಳಿಗೆ ರಫ್ತು ಮಾಡಿದೆ. ಇದೇ ಜುಲೈಯಲ್ಲಿ ಅಂತರಾಷ್ಟ್ರೀಯ ಸಂಸ್ಥೆ ವಿಶ್ವಸಂಸ್ಥೆಯ ಅಂಗವಾಗಿರುವ ಆಹಾರ ಏಜೆನ್ಸಿಯ ಪ್ರಕಾರ ಇದು 12 ವರ್ಷದಲ್ಲಿ ಯೇ ಅತ್ಯಧಿಕ ಹೆಚ್ಚಿನ ಬೆಲೆಯಾಗಿದೆ. ಭಾರತವು ನಿಷೇಧ ಏರಿದ ನಂತರ ಇದರ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ತಿಳಿಸಿದೆ.
ಕೇವಲ ಕುಚಲಕ್ಕಿ ಮತ್ತು ಬಾಸುಮತಿಯ ಬೆಲೆ ಹೆಚ್ಚಿಗೆ ಆದದ್ದು ಅಲ್ಲದೆ ಇದರ ಜೊತೆ ಎಲ್ಲಾ ರೀತಿಯ ಅಕ್ಕಿಯ ಬೆಲೆ ಕೂಡ ಏರಿಕೆಯನ್ನು ಕಂಡಿರುತ್ತದೆ. ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್ ಅಕ್ಕಿಯ ಬೆಲೆಯು 600 ಡಾಲರ್ಗಳಷ್ಟಿವೆ. ಭಾರತ ಅಕ್ಕಿಯನ್ನು ನಿಷೇಧ ಮಾಡಿದ ನಂತರ ಈ ಬೆಳವಣಿಗೆ ಗಂಡು ಬಂದಿದೆ ಎಂದು ಅಂತರಾಷ್ಟ್ರೀಯ ಸಂಸ್ಥೆಗಳು ತಿಳಿಸುತ್ತಿದೆ.
ಭಾರತವು ಅಕ್ಕಿಯ ರಫ್ತು ಅನ್ನು ನಿಷೇಧ ಮಾಡಿದ ನಂತರ ಜಾಗತಿಕವಾಗಿ ಇದರ ಬೇಡಿಕೆ ಹೆಚ್ಚಾಗಿದ್ದು ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರು ಮತ್ತು ಭಾರತೀಯ ಅಕ್ಕಿಯನ್ನು ಅವಲಂಬಿತವಾಗಿರುವ ಜನರು ಹೆಚ್ಚು ಆತಂಕಕ್ಕೆ ಒಳಗಿದ್ದಾರೆ. ಹಲವಾರು ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಹೊರದೇಶದ ಜನರು ಬಾಸುಮತಿ ಅಕ್ಕಿಯ ಮೇಲೆ ರಫ್ತು ನಿಷೇಧದ ಬಳಿಕ ಕುಚಲಕ್ಕಿ ಖರೀದಿ ಮಾಡಲು ಮುಂದಾಗಿದ್ದಾರೆ. ಇದರಿಂದ ಇದರ ಬೇಡಿಕೆಯು ಗಣನೀಯ ಏರಿಕೆಯನ್ನು ಕಂಡಿತ್ತು. ಇದರ ಪರಿಣಾಮವಾಗಿ ಸೂಕ್ತ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಕಷ್ಟವಾಗುತ್ತಿತ್ತು. ಭಾರತದಲ್ಲಿ ಇವುಗಳ ಬೆಲೆಯನ್ನು ನಿಯಂತ್ರಣದಲ್ಲಿ ಬರುವ ಇಡಲು ಭಾರತ ಸರ್ಕಾರವು ಈ ಕಾರ್ಯವನ್ನು ಮಾಡಲು. ಭಾರತ ಸರ್ಕಾರ ಮೇಲೆ ನಿಷೇಧ ಏರಿದರೂ ಕೂಡ ಭಾರತದಿಂದ ರಫ್ತು ಆಗುವ ದರವು ಶೇಕಡ 25ರಷ್ಟು ಹೆಚ್ಚಳ ಕಂಡಿದೆ ಎಂದು ಸರ್ಕಾರವು ತಿಳಿಸಿದೆ. ಬಿಳಿ ಅಕ್ಕಿ ಮೇಲೆ ನಿಷೇಧ Ban rice export ಮಾಡಿದ ನಂತರ ಅಂತರಾಷ್ಟ್ರೀಯವಾಗಿ ಬೇರೆ ಅಕ್ಕಿಯ ಮೇಲೆ ಬೇಡಿಕೆಯು ಹೆಚ್ಚಾಗಿದ್ದ ಪರಿಣಾಮ ವಿಪರೀತ ಬೇಡಿಕೆ ಹೆಚ್ಚಾಗಿತ್ತು. ಇದನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ.
Isro mission – ಇಸ್ರೋದ ಮುಂದಿನ ಯೋಜನೆ ಮಾಹಿತಿ ಇಲ್ಲಿದೆ ನೋಡಿ
ಭಾರತದಿಂದ ಪ್ರತಿ ವರ್ಷ ಮಿಲಿಯನ್ ಟನ್ ಗಳಷ್ಟು ಆಹಾರ ಪದಾರ್ಥಗಳು ಬೇರೆ ದೇಶಗಳಿಗೆ ರಫ್ತುವಾಗುತ್ತದೆ. ಭಾರತದಿಂದ ಹೆಚ್ಚಾಗಿ ಆಹಾರ ಧಾನ್ಯಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತದಲ್ಲಿ ಇದರ ಕೊರತೆ ಉಂಟಾದಾಗ ಸರ್ಕಾರಗಳು ಬೇರೆ ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡಲು ನಿಷೇಧವನ್ನು Ban rice export ಮಾಡುತ್ತದೆ. ಭಾರತದಲ್ಲಿ ಇದರ ಬೇಡಿಕೆ ಕಡಿಮೆಯಾದ ಕೂಡಲೇ ನಿಷೇಧಗಳನ್ನು ಹಿಂಪಡೆಯಲಾಗುತ್ತದೆ. ಈ ಹಿಂದೆ ಭಾರತದಲ್ಲಿ ಟೊಮೇಟೊ ಮತ್ತು ಈರುಳ್ಳಿ ಗಳ ಪೂರೈಕೆಯು ಕಡಿಮೆಯಾದಾಗ ಭಾರತ ಸರ್ಕಾರವು ಇವುಗಳ ವಿದೇಶಗಳ ರಫ್ತಿನ ಮೇಲೆ ನಿಷೇಧವನ್ನು ಮಾಡಿತ್ತು ನಂತರ ಭಾರತದಲ್ಲಿ ಇದರ ಪೂರೈಕೆಯು ಸರಿಯಾದ ಕೂಡಲೇ ಈ ನಿಷೇಧಗಳನ್ನು ತೆಗೆದಿತ್ತು.
ಭಾರತದಲ್ಲಿಯೂ ಆಹಾರಧಾನ್ಯಗಳ ಜೊತೆ ಎಲ್ಲಾ ರೀತಿಯ ಪದಾರ್ಥಗಳ ಬೆಲೆಯೂ ಹೆಚ್ಚಾಗುತ್ತಿದೆ. ಇವುಗಳನ್ನು ನಿಯಂತ್ರಿಸಲು ಸರ್ಕಾರಗಳು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಆದರೂ ಇವುಗಳ ಬೆಳೆ ಗಳನ್ನು ನಿಯಂತ್ರಣ ಮಾಡಲು ಕಷ್ಟವಾಗುತ್ತಿದೆ. ಇದೇ ರೀತಿ ಪ್ರತಿದಿನ ರಾಜ್ಯ ಮತ್ತು ಕೇಂದ್ರ ರಾಜಕೀಯ ದೇಶ ವಿದೇಶಗಳ ನ್ಯೂಸ್ ಅಪ್ ಡೇಟ್ ಗಳನ್ನು ಪಡೆಯಲು ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಬಹುದು ನಮ್ಮ ವೆಬ್ಸೈಟ್ನಲ್ಲಿ ನಾವು ಪ್ರತಿದಿನ ಇದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಬಹುದು ಲೇಖನ ಓದಿದಕ್ಕಾಗಿ ಧನ್ಯವಾದಗಳು.
