NABARD Financial Services (NABFINS) ಸಂಸ್ಥೆಯು Customer Service Officer (CSO) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. PUC / 12ನೇ ತರಗತಿ (10+2) ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಫ್ರೆಶರ್ಸ್ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 19 ಜನವರಿ 2026ರೊಳಗೆ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳು ಸಂಪೂರ್ಣವಾಗಿ ಫೀಲ್ಡ್ ವರ್ಕ್ ಆಧಾರಿತವಾಗಿವೆ.
📌 ಹುದ್ದೆಯ ವಿವರಗಳು (Vacancy Details)
| ಹುದ್ದೆಯ ಹೆಸರು | ಕೆಲಸದ ಸ್ಥಳ |
|---|---|
| Customer Service Officer (CSO) | ಆಂಧ್ರಪ್ರದೇಶ |
| Customer Service Officer (CSO) | ಯಶವಂತಪುರ ಶಾಖೆ – ಕರ್ನಾಟಕ |
🎓 ಅರ್ಹತಾ ಮಾನದಂಡ (Eligibility Criteria)
-
ಶೈಕ್ಷಣಿಕ ಅರ್ಹತೆ: ಕನಿಷ್ಠ 12ನೇ ತರಗತಿ (PUC / 10+2) ಪೂರ್ಣಗೊಂಡಿರಬೇಕು
-
ಅನುಭವ: ಫ್ರೆಶರ್ಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
-
ವಯೋಮಿತಿ: ಗರಿಷ್ಠ 33 ವರ್ಷ
🚨 IMPORTANT – APPLY HELP (AD / CUBER LINE)
📢 For Apply This Job Contact Us
📲 Call / WhatsApp: 6360729477
🛵 ಕಡ್ಡಾಯ ಅಗತ್ಯತೆಗಳು
-
ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್ ಇರಬೇಕು
-
ಅಭ್ಯರ್ಥಿಯ ಸ್ವಂತ ಎರಡು ಚಕ್ರ ವಾಹನ (Two Wheeler) ಕಡ್ಡಾಯ
-
ಕೆಲಸದ ಸ್ಥಳ:
-
ಆಂಧ್ರಪ್ರದೇಶ – ಎಲ್ಲ ಜಿಲ್ಲೆಗಳು
-
ಕರ್ನಾಟಕ – ಯಶವಂತಪುರ (ಬೆಂಗಳೂರು)
-
💼 ಕೆಲಸದ ಜವಾಬ್ದಾರಿಗಳು (Job Role / Responsibilities)
-
ಹೊಸ ಗ್ರಾಹಕರನ್ನು ಗುರುತಿಸಿ ಸೇರಿಸುವುದು
-
ಶಾಖೆಯ ಸಸ್ಟೇನಬಲ್ ಪೋರ್ಟ್‌ಫೋಲಿಯೊ ವೃದ್ಧಿಗೆ ಸಹಕಾರ
-
ಹೊಸ ವ್ಯವಹಾರ ಪ್ರದೇಶಗಳನ್ನು ಗುರುತಿಸುವುದು
-
ಸಾಲ ವಿತರಣೆ ನಂತರ ಗ್ರಾಹಕರಿಂದ ಕಂತುಗಳನ್ನು ನಿಗದಿತ ದಿನಾಂಕದಲ್ಲಿ ಸಂಗ್ರಹಿಸುವುದು
-
Field Staff / Customer Service Officer ಆಗಿ ಕಾರ್ಯನಿರ್ವಹಣೆ
