Isro mission – ಇಸ್ರೋದ ಮುಂದಿನ ಯೋಜನೆ ಮಾಹಿತಿ ಇಲ್ಲಿದೆ ನೋಡಿ

By sapalyamanish Sep20,2023
Isro Misson

Isro mission – ಇಸ್ರೋದ ಮುಂದಿನ ಯೋಜನೆ ಮಾಹಿತಿ ಇಲ್ಲಿದೆ ನೋಡಿ

Isro mission ಭಾರತ ದೇಶದ ಸಂಸ್ಥೆಯು ಕಳುಹಿಸಿದ ಚಂದ್ರಯಾನ ಮೂರು ಚಂದ್ರನನ್ನು ತಲುಪಿದ ನಂತರ ಇಸ್ರೋ ಈಗ ತನ್ನ ಮುಂದಿನ ಯೋಜನೆ ಆದಿತ್ಯ L 1 ಗಾಗಿ ಸಿದ್ಧತೆಯನ್ನು ಮಾಡುತ್ತಿದೆ. ಇಸ್ರೋ ಲ್ಯಾಂಡ್ ವಿಕ್ರಮ ಮತ್ತು ರೋವರನ್ನು ಚಂದ್ರನ ಅಂಗಳಕ್ಕೆ ಇಳಿಸಿದ ನಂತರ ಇಸ್ರೋ ತನ್ನ ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದೆ.

ಇದೇ ಮೊದಲ ಬಾರಿಗೆ ಸೂರ್ಯನ ಅಧ್ಯಯನ ಮಾಡಲು ತನ್ನ ಸ್ಯಾಟಲೈಟ್ ಅನ್ನು ಕಳಿಸಲು ಬರದ ಸಿದ್ಧತೆಯನ್ನು ಮಾಡಿದೆ. ಇದೇ ಸೆಪ್ಟೆಂಬರ್ 2ರಂದು ತನ್ನ ಹೊಸ ಮಿಷನ್ ಕಳುಹಿಸಲು ಮುಂದಾಗಿದೆ ಆಗಸ್ಟ್ ಎರಡರಂದು ಆದಿತ್ಯ ಎಲ್ಒನ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಮುಂದಾಗಿದೆ. ಚಂದ್ರಯಾನ ಮೂರು ಯಶಸ್ಸಿನ ನಂತರ ಇಸ್ರೋ ಸಂಸ್ಥೆಯ ಮಹತ್ತರವಾದ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ ಸೂರ್ಯನ ಅಧ್ಯಯನ ಮಾಡಲು ಇಸ್ರೋ ಕಳಿಸಿದ ಮೊಟ್ಟ ಮೊದಲ ಮಿಷನ್ ಇದಾಗಿದೆ.

Isro mission ಎಲ್ ಒನ್ ಪದದ ಅರ್ಥ ಏನು : ಎಲ್ ಒನ್ ಎಂದರೆ ಲ್ಯಾಂಗ್ವೇಜ್ ಲ್ಯಾಂಗ್ವೇಜ್ ಪಾಯಿಂಟ್ ಎಂದರೆ ಸ್ಪೇಸಿನಲ್ಲಿ ಎರಡು ಕೈಗಳನ್ನು ಕಾಯಗಳ ನಡುವೆ ಇರುವ ಬಿಂದುವಾಗಿದೆ. ಉದಾಹರಣೆಗೆ ಹೇಳುವುದಾದರೆ ನಮ್ಮ ಭೂಮಿ ಮತ್ತು ಸೂರ್ಯನ ನಡುವೆ ಇರುವ ನಿರ್ದಿಷ್ಟ ನಡುವಿನ ಸ್ಥಳವಾಗಿದೆ. ಇಸ್ರೋ ಈ ಸ್ಥಳಕ್ಕೆ ತನ್ನ ನೌಕೆಯನ್ನು ಕಳುಹಿಸಲು ಮುಂದಾಗಿಿದೆ. ಸ್ಥಳವನ್ನು ಆಯ್ಕೆ ಮಾಡುವುದರಿಂದ ನೌಕೆಯು ಕಡಿಮೆ ಇಂಧನವನ್ನು ಬಳಸಿ ಹೆಚ್ಚಿನ ಮಾಹಿತಿಯನ್ನು ನಮಗೆ ತಿಳಿಸುತ್ತದೆ ಮತ್ತು ಹೆಚ್ಚಿನ ಅಧ್ಯಯನವನ್ನು ಮಾಡುತ್ತದೆ.

ನಾವೀಗ ಹೇಳಿರುವ ಎಲ್ ಒನ್ ಪಾಯಿಂಟ್ ಇದು ಸರಿಸುಮಾರು 1.5 ಮಿಲಿಯನ್ ಕಿಲೋ ಮೀಟರ್ ಭೂಮಿಯಿಂದ ದೂರದಲ್ಲಿದೆ. ಈ ಪಾಯಿಂಟ್ ಮೇಲೆ ಸೂರ್ಯಗ್ರಹಣದ ಯಾವುದೇ ಪರಿಣಾಮಗಳು ಬೀರುವುದಿಲ್ಲ. ಆದ್ದರಿಂದ ಭಾರತದ ಹೆಸರು ಸಂಸ್ಥೆಯು ಈ ಬಿಂದುವಿನ ಸ್ಥಳಕ್ಕೆ ತನ್ನ ಮುಂದಿನ ಮಿಷನ್ ಆದಿತ್ಯ ಎಲ್ಒ ನ್ ಕಳುಹಿಸಲು ಮುಂದಾಗಿದೆ.

Isro Misson

ಮೇಲೆ ಹೇಳಿರುವ ಎಲ್ಲವನು ಪಾಯಿಂಟ್ ಅನ್ನು ಫ್ರೆಂಚ್ ನ ಗಣಿತಜ್ಞ ಸರಿಸುಮಾರು 10772ರಲ್ಲಿ ಜೋಸೆಫ್ ಅವರು ಕಂಡುಹಿಡಿದಿದ್ದಾರೆ. ಈ ಪಾಯಿಂಟ್ ಅನ್ನು ಎಲ್ ಒನ್ ಪಾಯಿಂಟ್ ಎಂದು ಕರೆಯುತ್ತಾರೆ. ಇದು ಸರಿಸುಮಾರು ಮುಂದಿನ ಐದು ವರ್ಷಗಳ ಕಾಲ ಸೂರ್ಯನ ಎಲ್ಲಾ ರೀತಿಯ ಅಧ್ಯಯನವನ್ನು ಮಾಡುತ್ತದೆ.

Isro mission ಯಾವೆಲ್ಲ ಅಧ್ಯಯನ ಮಾಡಬಹುದು ?

  • ಸೂರ್ಯನನ್ನು ಮಾಡಲು ಇಸ್ರೋ ಕಳಿಸಿದ ಮೊದಲ ನೌಕೆ ಇದಾಗಿದೆ ಈ ನೌಕೆಯು ನಮಗೆ ಮುಖ್ಯವಾಗಿ ಸೌರ ಚಂಡಮಾರುತಗಳ ಬಗ್ಗೆ ಅಧ್ಯಯನಗಳನ್ನು ಮಾಡಿ ಮಾಹಿತಿಗಳನ್ನು ನಿಮಗೆ ನೀಡುತ್ತದೆ ಮತ್ತು ಸೂರ್ಯನಿಂದ ಹೊರಬರುವ ಭಯಂಕರ ಜ್ವಾಲೆಗಳ ಬಗ್ಗೆ ಸಂಕ್ಷಿಪ್ತವಾಗಿ ಅಧ್ಯಯನ ಮಾಡಿ ಮಾಹಿತಿಗಳನ್ನು ನಮಗೆ ಕಳುಹಿಸುತ್ತದೆ.
  • ಭೂಮಿಗೆ ಸೂರ್ಯನಿಂದ ಬರುವ ಕಣಗಳು ಮತ್ತು ಅಲೆಗಳ ಬಗ್ಗೆ ಮಾಹಿತಿಯನ್ನು ನಮಗೆ ತಿಳಿಸುತ್ತದೆ.
  • ಸೂರ್ಯನ ಕವಚಗಳ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಲು ಇದು ನಮಗೆ ಹಲವು ಮಾಹಿತಿಗಳನ್ನು ಕಳುಹಿಸುತ್ತದೆ.

Isro mission ಆದಿತ್ಯ ಎಲ್ 1 ಕೆಲಸ ಮಾಡುವ ರೀತಿ : 

  • ನಾವು ಕಳಿಸುವ ನೌಕೆ ಆದಿತ್ಯ ಎಲ್ ಹೊನ್ನಳ್ಳಿ ವಿವಿಧ ರೀತಿಯ ಪೇ ಲೋಡುಗಳನ್ನು ಹೊಂದಿರುತ್ತದೆ ಇವುಗಳು ನಮಗೆ ಸೂರ್ಯನ ಕಿರಣಗಳ ಬಗ್ಗೆ ಅಧ್ಯಯನ ಮಾಡಲು ಸಹಕಾರವಾಗಿದೆ.
  • ಇವುಗಳ ಜೊತೆ ಹಲವು ಎಚ್ ಡಿ ಕೆಮರಗಳನ್ನು ಹೊಂದಿರುವುದರಿಂದ ಸೌರಚಂಡ ಮಾರುತಗಳ ಬಗ್ಗೆ ಲೆಕ್ಕಾಚಾರಗಳನ್ನು ಮಾಡಲು ಸಹಾಯವಾಗಿದೆ.
  • ಈ ಕೆಮರಗಳ ಸಹಾಯದಿಂದ ಸೂರ್ಯನ ಹತ್ತಿರದ ಚಿನ್ನ ಚಿತ್ರಗಳನ್ನು ಪಡೆಯಲು ಸಹಕಾರಿಯಾಗಿದೆ.
  • ಇದರ ಜೊತೆ ಹಲವಾರು ಉಪಕರಣಗಳನ್ನು ಇದರ ಜೊತೆಗೆ ಕಳಿಸಲಾಗುತ್ತದೆ ಆ ಉಪಕರಣಗಳು ತಮ್ಮ ಕೆಲಸಗಳನ್ನು ಮಾಡಿ ಹಲವಾರು ಮಾಹಿತಿಗಳನ್ನು ಭೂಮಿಗೆ ಕಳುಹಿಸುತ್ತೇನೆ ಇದರಿಂದ ಇಸ್ರೋ ವಿಜ್ಞಾನಿಗಳಿಗೆ ಸೂರ್ಯನ ಅಧ್ಯಯನ ಮಾಡಲು ಸಹಾಯವಾಗುತ್ತದೆ.

ಈಗಾಗಲೇ ಸೂರ್ಯನ ಬಳಿ ನಾಸಾ ಕಳುಹಿಸಿದ ಕಳುಹಿಸಿದ ನೌಕೆ ಇದೆ ಇದು ಈಗಾಗಲೇ ಲವ್ ಮಾಹಿತಿ ಗಳನ್ನು ಹಲವು ಮಾಹಿತಿಗಳನ್ನು ಅಮೆರಿಕದ ಭಯಕಾಶ ಸಂಸ್ಥೆ ನಾಸಾ ಸಂಸ್ಥೆಗೆ ತನ್ನ ಮಾಹಿತಿಗಳನ್ನು ಕಳುಹಿಸುತ್ತಿದೆ. ಈಗ ನಾವು ಕಳಿಸುವ ನೌಕೆಯಿಂದ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಎಲ್ಲಾ ವಿಜ್ಞಾನಿಗಳಿಗೆ ಸಹಕಾರಿಯಾಗಲಿದೆ.

Basavaraj bommai – ಆಪರೇಷನ್ ಅಸ್ತ್ರ ಯಶಸ್ವಿಯಾಗುವುದಿಲ್ಲ ಬಸವರಾಜ ಬೊಮ್ಮಾಯಿ ಹೇಳಿಕೆ

ಇಸ್ರೋ ಕಳಿಸುವ ಮುಂದಿನ ಯೋಜನೆ ಇದಾಗಿದ್ದು ಇದರ ಜೊತೆಗೆ ಹಲವಾರು ಯೋಜನೆಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದದ್ದು ಮಂಗಳನ ಅಂಗಳಕ್ಕೆ ಲ್ಯಾಂಡರ್ ಮತ್ತು ರೋವರ್ ಅನ್ನು ಕಳಿಸುವುದು. ಶುಕ್ರನ ಅಧ್ಯಯನ ಮಾಡಲು ನೌಕೆಯನ್ನು ಕಳಿಸುವುದು ಮತ್ತು ಭಾರತ ಮಾನವನನ್ನು ಮೊಟ್ಟಮೊದಲ ಬಾರಿಗೆ ಸ್ಪೇಸಿಗೆ ಕೊಂಡೊಯ್ಯುವುದು. ಅಂದರೆ ಗಗನ ಯಾತ್ರೆ ಮಾಡುವುದು ಇಸ್ರೋದ ಮುಂದಿನ ಯೋಜನೆಗಳಾಗಿವೆ ಈ ಯೋಜನೆಗಳಿಂದ ನಾವು ಸ್ಪೇಸ್ ನ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಸಹಕಾರಿಯಾಗಲಿದೆ.

ಇದರಿಂದ ಇಸ್ರೋ Isro mission ಮುಂದಿನ ಐದು ವರ್ಷಗಳಲ್ಲಿ ಬಾಹ್ಯಾಕಾಶ ದಲ್ಲಿ ವಿವಿಧ ಚಮತ್ಕಾರಗಳನ್ನು ಮಾಡಲು ಮುಂದಾಗಿದೆ. ಭಾರತದ ಎಲ್ಲಾ ವಿಜ್ಞಾನಿಗಳು ಇದರ ಇದರಿಂದ ತುಂಬಾ ಉತ್ಸಾಹಕರಾಗಿದ್ದಾರೆ. ಎಲ್ಲಾ ಯೋಜನೆಗಳು ಸಫಲ ಆಗಲಿ ಎಂದು ನಾವು ಭಾವಿಸುತ್ತೇವೆ. ಪ್ರತಿದಿನ ಇದೇ ರೀತಿ ಕನ್ನಡದಲ್ಲಿ ನ್ಯೂಸ್ ಅಪ್ ಡೇಟ್ ಗಳನ್ನು ಪಡೆಯಲು ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಬಹುದು. ನಮ್ಮ ವೆಬ್ಸೈಟ್ನಲ್ಲಿ ನಾವು ಪ್ರತಿದಿನ ರಾಜ್ಯ ದೇಶ ವಿದೇಶ ಮತ್ತು ಇತರೆಲ್ಲ ನ್ಯೂಸ್ ಅಪ್ಡೇಟ್ಗಳನ್ನು ನೀಡುತ್ತೇನೆ. ನಮ್ಮ ಈ ಲೇಖನ ಓದಿದಕ್ಕಾಗಿ ಧನ್ಯವಾದಗಳು.

 

By sapalyamanish

With five years of experience in news content writing, Mahesha has a proven track record of delivering high-quality journalism. Having worked with FastNews, Job Updates, and InfoKannada, they specialize in producing timely and insightful articles that engage and inform readers

Related Post

Leave a Reply

Your email address will not be published. Required fields are marked *